अर्थ : ಯಾರೋ ಒಬ್ಬರ ಬಳಿ ಬಾಕಿ ಇರುವ ಕಾರಣ ಮತ್ತೊಬ್ಬರಿಂದ ಹಣ ದ್ರವ್ಯ ಮುಂತಾದವುಗಳನ್ನು ಪಡೆಯುವುದು
उदाहरणे :
ನೀವು ಸಲಾವಾಗಿ ಪಡೆದಿರುವ ಹಣವನ್ನು ಈವರೆಗೂ ಹಿಂದಿರುಗಿಸಿಲ್ಲ.
समानार्थी : ಋಣವಾಗಿ, ಋಣವಾಗಿ ಪಡೆದ, ಋಣವಾಗಿ ಪಡೆದಂತ, ಋಣವಾಗಿ ಪಡೆದಂತಹ, ಸಲಾವಾಗಿ, ಸಲಾವಾಗಿ ಪಡೆದಂತ, ಸಲಾವಾಗಿ ಪಡೆದಂತಹ
इतर भाषांमध्ये अनुवाद :