पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸರ್ವನಾಶ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸರ್ವನಾಶ   ನಾಮಪದ

अर्थ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

उदाहरणे : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

समानार्थी : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಹಾನಿ, ಹಾಳಾಗು, ಹಾಳು


इतर भाषांमध्ये अनुवाद :

An event (or the result of an event) that completely destroys something.

demolition, destruction, wipeout

अर्थ : ಪೂರ್ತಿಯಾಗಿ ನಾಶಗೊಳಿಸುವುದು

उदाहरणे : ಪ್ರವಾಹದ ಕಾರಣದಿಂದ ಕೆಲವು ನದಿಗಳು ಹಳ್ಳಿಗಳನ್ನು ಸರ್ವನಾಶಗೊಳಸಿದವುನೀನು ನನ್ನ ಎಲ್ಲಾ ಕೆಲಸವನ್ನು ಸರ್ವನಾಶ ಮಾಡಿದೆ.

समानार्थी : ವಿಧ್ವಂಸ, ಹಾಳು


इतर भाषांमध्ये अनुवाद :

पूरा नाश।

बाढ़ के कारण कई तटीय गाँवों का सर्वनाश हो गया।
तुमने मेरा सारा काम गुड़गोबर कर दिया।
गुड़-गोबर, गुड़गोबर, मटिआ-मेट, मटिआमेट, मटिया-मेट, मटियामेट, मलिआ-मेट, मलिआमेट, मलिया-मेट, मलियामेट, मूलोच्छेद, सत्यानाश, सर्वनाश

An event that results in total destruction.

desolation, devastation

अर्थ : ನಾಶ ಮಾಡುವ ವ್ಯಕ್ತಿ

उदाहरणे : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

समानार्थी : ನಾಶ, ವಿನಾಶ, ವಿನಾಶಕ, ಸಂಹಾರ, ಹಾನಿ, ಹಾಳು


इतर भाषांमध्ये अनुवाद :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

चौपाल