अर्थ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
उदाहरणे :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
समानार्थी : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ
इतर भाषांमध्ये अनुवाद :
संयोग के कारण।
संयोगवश श्याम मुझे रास्ते में ही मिल गया।अर्थ : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
उदाहरणे :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
समानार्थी : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ
इतर भाषांमध्ये अनुवाद :
In a systematic or consistent manner.
They systematically excluded women.अर्थ : ಚನ್ನಾಗಿ ಕೇಳಿಸುತ್ತಿರುವುದು
उदाहरणे :
ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.
समानार्थी : ಸ್ಪಷ್ಟವಾಗಿ
इतर भाषांमध्ये अनुवाद :