अर्थ : ಲೋಪ-ದೋಷಗಳನ್ನು ಸರಿಪಡಿಸುವ ಕ್ರಿಯೆ
उदाहरणे :
ಪಾಣಿನಿಯು ದೇವಭಾಷೆಯನ್ನು ತಿದ್ದುಪಡಿಸಿ ಅದಕ್ಕೆ ಸಂಸ್ಕೃತದ ರೂಪ ಕೊಟ್ಟನು.
समानार्थी : ತಿದ್ದುಪಡಿಸುವುದು, ತಿದ್ದುವುದು, ನೇರ್ಪಡಿಸುವಿಕೆ, ಸರಿಹೊಂದಿಸುವುದು, ಸುಧಾರಿಸುವುದು
इतर भाषांमध्ये अनुवाद :
अर्थ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಕೆಟ್ಟ ಸ್ಥಿತಿಯಿಂದ ಒಳ್ಳೆಯ ಸ್ಥಿತಿಗೆ ತರುವುದು ಅಥವಾ ಅದರ ಮೂಲ ಸ್ಥಿತಿಯನ್ನು ಸುಧಾರಿಸುವುದು
उदाहरणे :
ನಮ್ಮೂರ ರಸ್ತೆಯನ್ನು ಸರ್ಕಾರ ದುರಸ್ತಿ ಮಾಡಿಸುತ್ತಿದೆ.
इतर भाषांमध्ये अनुवाद :