पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸರಳ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸರಳ   ನಾಮಪದ

अर्थ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

उदाहरणे : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

समानार्थी : ಅನುಕೂಲತೆ, ಸವಲತ್ತು, ಸುಖ, ಸುಲಭ, ಸೌಕರ್ಯ, ಸೌಲಭ್ಯ


इतर भाषांमध्ये अनुवाद :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

अर्थ : ಸರಳವಾಗಿ ಸಿಗುವಂತಹದು

उदाहरणे : ರೈತರಿಗೆ ಸುಲಭವಾಗಿ ಆಹಾರ ಪದಾರ್ಥ ಸಿಕ್ಕಿದರೂ ಪೌಪ್ಠಿಕ ಆಹಾರ ತಿನ್ನಲು ದೊರೆಯುವುದಿಲ್ಲ.

समानार्थी : ಸುಲಭ


इतर भाषांमध्ये अनुवाद :

सुलभ होने की अवस्था या भाव।

किसानों के पास अन्न की सुलभता होने पर भी उन्हें पौष्टिक आहार नसीब नहीं होता।
आलब्धता, सहज प्राप्यता, सुलभता

The quality of being at hand when needed.

accessibility, availability, availableness, handiness

अर्थ : ತಳಕುಬಳಕು ಮತ್ತು ತೋರಿಕೆ ಇಲ್ಲದೆ ಸರಳವಾಗಿ ಇರುವ ಸ್ಥಿತಿ ಅಥವಾ ಭಾವನೆ

उदाहरणे : ಸಂತರು ತಮ್ಮ ಜೀವನವನ್ನು ಸರಳತೆಯಿಂದ ನಡೆಸಲು ಇಷ್ಟ ಪಡುವರು


इतर भाषांमध्ये अनुवाद :

तामझाम और दिखावा न करते हुए सरल होने की अवस्था या भाव।

संत लोग सादगी से जीवन बिताना पसंद करते हैं।
सादगी, सादापन

The appearance of being plain and unpretentious.

plainness

ಸರಳ   ಗುಣವಾಚಕ

अर्थ : ಸಾಧಿಸಲು ಯೋಗ್ಯವಾದಂತಹ

उदाहरणे : ಗಾಯತ್ರಿ ಮಂತ್ರವು ಸರಳವಾಗಿದೆ.

समानार्थी : ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


इतर भाषांमध्ये अनुवाद :

सिद्ध करने योग्य।

गायत्री मंत्र साध्य है।
साधनीय, साध्य

Capable of being attained or accomplished.

Choose an attainable goal.
Art is not something that is come-at-able by dint of study.
attainable, come-at-able

अर्थ : ಸಾಧಾರಣವಾಗಿರುವಂತಹ

उदाहरणे : ವಿಧವೆಯು ಸಾಧಾರಣವಾದ ಬಟ್ಟೆಯನ್ನು ಧರಿಸುತ್ತಾಳೆ.

समानार्थी : ಸರಳವಾಗಿರುವ, ಸರಳವಾಗಿರುವಂತ, ಸರಳವಾಗಿರುವಂತಹ, ಸರಳವಾದ, ಸರಳವಾದಂತ, ಸರಳವಾದಂತಹ, ಸಾದಾ, ಸಾದಾವಗಿರುವ, ಸಾದಾವಾಗಿರುವಂತ, ಸಾದಾವಾಗಿರುವಂತಹ, ಸಾದಾವಾದ, ಸಾಧಾರಣ, ಸಾಧಾರಣವಾಗಿರುವ, ಸಾಧಾರಣವಾಗಿರುವಂತ, ಸಾಧಾರಣವಾಗಿರುವಂತಹ, ಸಾಧಾರಣವಾದ, ಸಾಧಾರಣವಾದಂತ, ಸಾಧಾರಣವಾದಂತಹ


इतर भाषांमध्ये अनुवाद :

बिना रंगा हुआ।

विधवाएँ सादे कपड़े पहनती हैं।
अनराता, सादा

Lacking patterns especially in color.

plain, unpatterned

अर्थ : ಸುಲಭವಾಗಿರುವ ಅಥವಾ ಸರಳವಾಗಿರವ

उदाहरणे : ಈಶ್ವರನನ್ನು ಕಾಣಬೇಕಾದರೆ ಭಕ್ತಿಯೊಂದೆ ಸರಳ ಮಾರ್ಗ.

समानार्थी : ಸಹಜ, ಸುಗಮ, ಸುಲಭ


इतर भाषांमध्ये अनुवाद :

जल्दी हो सकने वाला या जिसमें कठिनाई न हो।

प्रभु प्राप्ति का सरल मार्ग भक्ति है।
अविकट, आसान, सरल, सहज, सहल, सीधा, सुगम, सुहंगम

अर्थ : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ

उदाहरणे : ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.

समानार्थी : ಕಪಟ ತಿಳಿಯದವ, ಕಪಟವಿಲ್ಲದ, ಮುಗ್ಧ ಸ್ವಭಾವದ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ, ಸೀದಾ-ಸಾದ


इतर भाषांमध्ये अनुवाद :

Lacking in sophistication or worldliness.

A child's innocent stare.
His ingenuous explanation that he would not have burned the church if he had not thought the bishop was in it.
ingenuous, innocent

अर्थ : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

उदाहरणे : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

समानार्थी : ಸಮಾನ್ಯ, ಸಾಧಾರಣ, ಸೀದಾ-ಸಾದ, ಸುಲಭ


इतर भाषांमध्ये अनुवाद :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल

अर्थ : ಮಾಡುವುದಕ್ಕೆ ಯೋಗ್ಯವಾದಂತಹ

उदाहरणे : ಕಳ್ಳತನ, ಅಪ್ರಮಾಣಿಕತೆ ಮೊದಲಾದವುಗಳು ಸಾಧಿಸತಕ್ಕಂತಹ ಕಾರ್ಯಗಳಲ್ಲ.

समानार्थी : ಸರಳವಾದ, ಸರಳವಾದಂತ, ಸರಳವಾದಂತಹ, ಸಾಧಿಸತಕ್ಕ, ಸಾಧಿಸತಕ್ಕಂತ, ಸಾಧಿಸತಕ್ಕಂತಹ, ಸಿದ್ಧಪಡಿಸತಕ್ಕ, ಸಿದ್ಧಪಡಿಸತಕ್ಕಂತ, ಸಿದ್ಧಪಡಿಸತಕ್ಕಂತಹ, ಸುಲಭ, ಸುಲಭವಾದ, ಸುಲಭವಾದಂತ, ಸುಲಭವಾದಂತಹ


इतर भाषांमध्ये अनुवाद :

करने योग्य।

चोरी,बेइमानी आदि करणीय कर्म नहीं हैं।
करणीय, साध्य

Capable of being done with means at hand and circumstances as they are.

executable, feasible, practicable, viable, workable

चौपाल