पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸರಕ್ಕಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸರಕ್ಕಂತ   ಕ್ರಿಯಾವಿಶೇಷಣ

अर्थ : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಅತೀ ಕಮ್ಮಿ ಅವಧಿಯಲ್ಲಿ, ನಿರೀಕ್ಷೆಗೆ ಹೊರತಾಗಿ, ಅಚ್ಚರಿ ಹುಟ್ಟಿಸುವಂತೆ ನಡೆಯುವ ರೀತಿ

उदाहरणे : ನಾವು ಹೊರಗೆ ಹೊರಟಾಗಲೆಲ್ಲ ಇದ್ದಕ್ಕಿದ್ದಂತೆ ಮಳೆ ಬರಲಾರಂಭಿಸಿತು.

समानार्थी : ಅಕಸ್ಮಾತ್ತಾಗಿ, ಅಚಾನಕ್, ಅಚಾನಕ್ಕಂತ, ಅಚಾನಕ್ಕಾಗಿ, ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ, ಇದ್ದಕ್ಕಿದ್ದ ಹಾಗೆ, ಇದ್ದಕ್ಕಿದ್ದಂತೆ, ಏಕಾಏಕಿ, ಏಕ್ದಂ, ಏಕ್ಧಂ, ಒಂದೇ ಸರತಿಗೆ, ಒಂದೇ ಸಾರಿಗೆ, ಒಂದೇ-ಸರತಿಗೆ, ಒಂದೇ-ಸಾರಿಗೆ, ಒಮ್ಮೆಲೇ, ಕ್ಷಣಾರ್ಧದಲ್ಲಿ, ಚಕಾರಂತ, ಚಕಾರನೆ, ಚಕ್ಕಂತ, ಚಕ್ಕನೆ, ಚಣಮತ್ತಿನಲ್ಲಿ, ತಟಕ್ಕಂತ, ತಟಕ್ಕನೆ, ತಟ್ಟಂತ, ತಟ್ಟನೆ, ಥಟಕ್ಕಂತ, ಥಟಕ್ಕನೆ, ಥಟ್ಟಂತ, ಥಟ್ಟನೆ, ದಿಡೀರಂತ, ದಿಡೀರನೆ, ದಿಢೀರಂತ, ದಿಢೀರನೆ, ನಿರೀಕ್ಷೆ ಮೀರಿ, ಪಟಕ್ಕಂತ, ಪಟಕ್ಕನೆ, ಪಟಾರಂತ, ಪಟಾರನೆ, ಪುಸುಕ್ಕಂತ, ಪುಸುಕ್ಕನೆ, ಸರಕ್ಕನೆ, ಹಠಾತ್ತನೆ, ಹಠಾತ್ತಾಗಿ


इतर भाषांमध्ये अनुवाद :

Happening unexpectedly.

Suddenly she felt a sharp pain in her side.
all of a sudden, of a sudden, suddenly

चौपाल