अर्थ : ಕೊಳ್ಳುವ-ಮಾರವ ವಸ್ತು
उदाहरणे :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
समानार्थी : ದಿನಸಿ ಪದಾರ್ಥ, ಮಾಲು, ವಸ್ತು, ವ್ಯಾಪಾರದ ಸರಕು, ಸಮಾನು, ಸಾಮಗ್ರಿ
इतर भाषांमध्ये अनुवाद :
अर्थ : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
उदाहरणे :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
समानार्थी : ಪದಾರ್ಥ, ಸನಗು, ಸರಂಜಾಮು, ಸಾಮಗ್ರಿ, ಸಾಮಾನು
इतर भाषांमध्ये अनुवाद :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।