अर्थ : ಯಾವುದಾದರು ವಸ್ತು, ದಳ ಮೊದಲಾದವುಗಳು ಇನ್ನೊಂದು ವಸ್ತು, ದಳ ಮೊದಲಾದವುಗಳಲ್ಲಿ ಒಂದಾಗುವ ಅಥವಾ ಸೇರುವ ಕ್ರಿಯೆ
उदाहरणे :
ಸತ್ತ ನಂತರ ನಮ್ಮ ಆತ್ಮ ದೇವರಲ್ಲಿ ವಿಲೀನವಾಗುತ್ತದೆ ಎಂದು ನಂಬಲಾಗಿದೆ.
इतर भाषांमध्ये अनुवाद :
अर्थ : ಯಾವುದಾದರು ರಾಜ್ಯ ಅಥವಾ ಸಂಸ್ಥಾನ ಅಕ್ಕ-ಪಕ್ಕದ ಸರಕಾರಿ ಅಥವಾ ಬೇರೆ ದೊಡ್ಡ ರಾಷ್ಟ್ರ ಅಥವಾ ರಾಜ್ಯದಲ್ಲಿ ಸೇರಿಕೊಂಡು ಒಂದಾಗುವ ಕ್ರಿಯೆ
उदाहरणे :
ಸ್ವಾತಂತ್ರ ಭಾರತದಲ್ಲಿ ಅನೇಕ ರಾಜ್ಯಗಳು ವಿಲೀನವಾಗಿದೆ.
इतर भाषांमध्ये अनुवाद :
The act of joining together as one.
The merging of the two groups occurred quickly.