पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಮಾಧಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಮಾಧಿ   ನಾಮಪದ

अर्थ : ಸತ್ತುಹೋದವರ ಶರೀರ ಅಥವಾ ಅಸ್ತಿಪಂಜುರ ಮುಂತಾದವುಗಳನ್ನು ಹೂತಿರುವ ಜಾಗ (ವಿಶೇಷವಾಗಿ ಪ್ರಸಿದ್ಧ ವ್ಯಕ್ತಿ)

उदाहरणे : ರಾಜ್ ಘಾಟ್ ನಲ್ಲಿ ಗಾಂಧೀಜಿ ಅವರ ಸಮಾಧಿ ಇದೆ.

समानार्थी : ಗೋರಿ


इतर भाषांमध्ये अनुवाद :

वह स्थान जहाँ किसी (विशेषकर प्रसिद्ध व्यक्ति) का मृत शरीर या अस्थियाँ आदि गाड़ी गई हों।

राजघाट में गाँधीजी की समाधि है।
समाधि, समाधि-स्थल

A burial vault (usually for some famous person).

monument, repository

अर्थ : ಶವವನ್ನು ಹೂಳಲು ಅಗೆದ ಗುಂಡಿ ಅಥವಾ ಅದರ ಮೇಲಿನ ದಿಬ್ಬ ಅಥವಾ ಸ್ಮಾರಕ

उदाहरणे : ಶ್ಯಾಮನು ಪ್ರತಿದಿನ ತನ್ನ ತಾಯಿಯ ಸಮಾಧಿಗೆ ಹೋಗಿ ದೀಪ ಹಚ್ಚಿ ಬರುತ್ತಾನೆ.

समानार्थी : ಗೋರಿ


इतर भाषांमध्ये अनुवाद :

वह चबूतरा जो उस गड्ढे के ऊपर बनाया जाता है,जिसमें मुसलमान, ईसाइयों आदि का मुर्दा गड़ा रहता है।

वह प्रतिदिन शाम को अपनी माँ की कब्र पर मोमबत्ती जलाता है।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

अर्थ : ಮುಸಲ್ಮಾನರ ಧರ್ಮ ಗುರು, ಸೂಫೀ ಸಂತ ಮೊದಲಾದವರ ಗೋರಿ ಅದರ ದರ್ಶನಕ್ಕಾಗಿ ಅನೇಕ ಜನರು ಬರುತ್ತಾರೆ

उदाहरणे : ಮೈನೂಧೀನ ಚಿಶತೀಯ ಸಮಾಧಿಯಲ್ಲಿ ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತದೆ.

समानार्थी : ಗೋರಿ, ಸಮಾಧಿ ಸ್ಥಾನ


इतर भाषांमध्ये अनुवाद :

पीर, सूफ़ी संतों आदि की वह कब्र जहाँ लोग दर्शन को जाते हैं।

मैनुद्दीन चिश्ती की दरगाह पर हर साल एक बड़ा मेला लगता है।
दरगाह, मज़ार, मजार

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

अर्थ : ಸತ್ತವರನ್ನು ಹೂಳುವ ಸ್ಥಳ

उदाहरणे : ಮಹಾನ್ ಸೂಫೀ ಸಂತರನ್ನು ಹೂಳುವುದಕ್ಕೆ ಅಸಂಖ್ಯಾತ ಜನರು ಸೇರಿ ಸಮಾಧಿಯನ್ನು ಅಗೆದರು.

समानार्थी : ಗೋರಿ


इतर भाषांमध्ये अनुवाद :

वह गड्ढा जहाँ मुसलमान,ईसाई,यहुदियों का मुर्दा गाड़ा या दफ़नाया जाता है।

महान सूफ़ी संत को दफ़नाने के लिए असंख्य लोगों ने मिलकर उनकी क़ब्र खोदी।
कब्र

A place for the burial of a corpse (especially beneath the ground and marked by a tombstone).

He put flowers on his mother's grave.
grave, tomb

चौपाल