पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಮಸ್ಯೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಮಸ್ಯೆ   ನಾಮಪದ

अर्थ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ

उदाहरणे : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.

समानार्थी : ಅಡಚಣೆ, ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಂಕಷ್ಟ


इतर भाषांमध्ये अनुवाद :

बाधा या अड़चन उत्पन्न करने वाला व्यक्ति।

बाधकों की वजह से मेरा कई काम रुका पड़ा है।
प्रतिबंधक, प्रतिबन्धक, बाधक, बाधी

Someone who systematically obstructs some action that others want to take.

obstructer, obstructionist, obstructor, resister, thwarter

अर्थ : ತೊಂದರೆಗೆ ಕಾರಣವಾದ ಅಂಶ ಅಥವಾ ಸಂಗತಿ

उदाहरणे : ನಿನ್ನ ಸಮಸ್ಯೆ ಏನು ?


इतर भाषांमध्ये अनुवाद :

वह उलझनवाली विचारणीय बात जिसका निराकरण सहज में न हो सके।

बेरोज़गारी देश के सामने एक बहुत बड़ी समस्या है।
पहले इस समस्या को सुलझाइए।
उलझन, गुत्थी, प्रश्न, प्राब्लम, प्रॉब्लम, मसला, मुद्दा, समस्या

A source of difficulty.

One trouble after another delayed the job.
What's the problem?.
problem, trouble

अर्थ : ಯಾವುದೇ ವಸ್ತು ಅಥವಾ ವಸ್ತುಗಳಿಂದ ತೊಂದರೆಗೆ ಇಡಾಗುವುದು

उदाहरणे : ಶ್ಯಾಮ್ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿದ್ದಾನೆ.


इतर भाषांमध्ये अनुवाद :

किसी वस्तु आदि या वस्तुओं आदि के उलझने या आपस में फँसने की क्रिया।

श्याम रस्सियों की उलझन को दूर कर रहा है।
अवरेब, उलझन, औरेब, गुत्थी

अर्थ : ಗಣಿತದ ಕೆಲವು ಸಮಸ್ಯೆಗಳ ಉತ್ತರವನ್ನು ಕಂಡುಕೊಳ್ಳುವುದು ಅಥವಾ ಸಮಸ್ಯೆಯನ್ನು ಬಿಡಿಸುವಿಕೆ

उदाहरणे : ಇಂದು ನಾನು ಎಲ್ಲಾ ಪ್ರಶ್ನೆಗಳ ಸಮಸ್ಯೆಯನ್ನು ಬಿಡಿಸಿದೆ.


इतर भाषांमध्ये अनुवाद :

गणित की कोई ऐसी समस्या जिसका उत्तर निकालना हो या निराकरण करना हो।

आज मैंने सभी प्रश्न हल किए।
प्रश्न, सवाल

अर्थ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

उदाहरणे : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

समानार्थी : ಚಿಂತೆ, ತೊಡಕು, ರಗಳೆ, ಸಿಕ್ಕು


इतर भाषांमध्ये अनुवाद :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

अर्थ : ಭಯಂಕರವಾದ ಅಥವಾ ಕಠಿಣವಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಒಂದು ಕಡೆ ನೋವು ಅಥವಾ ತೀವ್ರವಾದ ಹಾನಿಯನ್ನು ಅನುಭವಿಸುತ್ತಿದ್ದರು

उदाहरणे : ನಾಲ್ಕು ಕಡೆಯಿಂದ ಸಂಕಟಗಳು ಉದ್ಭವಿಸುತ್ತಿದೆ.

समानार्थी : ಕಷ್ಟ, ತೊಂದರೆ, ಸಂಕಟ


इतर भाषांमध्ये अनुवाद :

ऐसी भीषण या विकट अवस्था जिसमें या तो बहुत से लोग सम्मिलित हों या जिससे बहुतों को भारी हानि हो।

चारों तरफ आर्थिक मंदी का तूफ़ान आया हुआ है।
तूफ़ान, तूफान

चौपाल