सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನೊಡಲು ಒಂದೇ ತರಹ ಇರುವ
उदाहरणे : ಈ ಆಟದ ಸಾಮಾನು ನೋಡಲು ಒಂದೇ ತರಹ ಇದೆ.
समानार्थी : ಅನುರೂಪ, ಅನುರೂಪವಾದ, ಅನುರೂಪವಾದಂತ, ಅನುರೂಪವಾದಂತಹ, ಅವಳಿ, ಒಂದೇ ತರಹ, ಒಂದೇ ತರಹಂತ, ಒಂದೇ ತರಹಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮವಾದಂತ, ಸಮವಾದಂತಹ, ಸಾದೃಶ್ಯ, ಸಾದೃಶ್ಯಂತ, ಸಾದೃಶ್ಯಂತಹ
इतर भाषांमध्ये अनुवाद :हिन्दी English
जो देखने में एक जैसे हों।
Having the same or similar characteristics.
अर्थ : ಯಾವುದಾದರು ಸ್ಪರ್ಧೆ ಅಥವಾ ಆಟದಲ್ಲಿ ಒಂದೇ ಸಮನಾದ ಅಂಕ ದೊರೆಯುವುದು
उदाहरणे : ಒಂದೇ ಅಂಕ ಬಂದ ಕಾರಣದಿಂದಾಗಿ ಅವರ ಮಧ್ಯೆ ಇನ್ನೊಂದು ಸ್ಪರ್ಧೆಯನ್ನು ನಡೆಸಲಾಯಿತು.
समानार्थी : ಒಂದೇ ತರದ, ಸರಿಸಮವಾದ
इतर भाषांमध्ये अनुवाद :हिन्दी
किसी प्रतियोगिता या खेल में एक-सा मिलने वाला (स्कोर)।
स्थापित करा