पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಮರ್ಪಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಮರ್ಪಿಸು   ನಾಮಪದ

अर्थ : ಯಾರಿಗಾದರೂ ಏನಾದರೂ ಆಧರಪೂರ್ವಕವಾಗಿ ಕೊಡುವ ಅಥವಾ ದಾನ ಮಾಡುವ ಕ್ರಿಯೆ

उदाहरणे : ಸಮರ್ಪಣೆಯಲ್ಲಿ ಶ್ರದ್ಧೆಯು ಅವಶ್ಯಕವಾಗಿರುತ್ತದೆ.

समानार्थी : ಒಪ್ಪಿಸು, ಕಾಣಿಕೆ, ಕೊಡು, ದಾನ


इतर भाषांमध्ये अनुवाद :

किसी को कुछ आदरपूर्वक देने या भेंट करने की क्रिया।

समर्पण के लिए श्रद्धा आवश्यक है।
समर्पण

ಸಮರ್ಪಿಸು   ಕ್ರಿಯಾಪದ

अर्थ : ಯಾರಿಂದಲಾದರೂ ಶ್ರದ್ಧಾಪೂರ್ವಕವಾಗಿ ದೇವತೆ, ಸಮಾಧಿ ಮೊದಲಾದವುಗಳ ಮೇಲೆ ಇಡುವಂತಹ

उदाहरणे : ಗಾಂಧೀಜಿಯ ಸಮಾಧಿಯ ಮೇಲೆ ಪ್ರತಿ ದಿನ ಹೂಗಳನ್ನು ಅರ್ಪಿಸಲಾಗುತ್ತದೆ.

समानार्थी : ಅರ್ಪಿಸು

अर्थ : ಯಾವುದೇ ವಿಶಿಷ್ಟ ಕೆಲಸಗಳಿಗೆ ಪೂರ್ಣ ರೀತಿಯಲ್ಲಿ ತನ್ನನ್ನು ತೊಡಗಿಸುವ ಪ್ರಕ್ರಿಯೆ

उदाहरणे : ಅವನು ತನ್ನ ಇಡೀ ಜೀವನವನ್ನು ಸಮಾಜ ಸೇವೆಗೆಂದು ಮುಡುಪಾಗಿ ಇಟ್ಟ.

समानार्थी : ಅರ್ಪಿಸು, ಮುಡುಪಾಗಿಡು


इतर भाषांमध्ये अनुवाद :

किसी विशिष्ट कार्य, व्यक्ति या कारण आदि के लिए धन, समय आदि पूरी तरह से देना।

उसने अपना सारा जीवन समाज सेवा के लिए समर्पित कर दिया है।
देना, समर्पित करना

Give entirely to a specific person, activity, or cause.

She committed herself to the work of God.
Give one's talents to a good cause.
Consecrate your life to the church.
commit, consecrate, dedicate, devote, give

चौपाल