अर्थ : ವಕೀಲನ ಕೆಲಸ ಅಥವಾ ವೃತ್ತಿ
उदाहरणे :
ಇಂದು ರಾಮನ ಸಮರ್ಥನೆ ಚೆನ್ನಾಗಿ ನಡೆಯುತ್ತಿದೆ.
समानार्थी : ವಕೀಲಿ ಪಕ್ಷ
इतर भाषांमध्ये अनुवाद :
Active support of an idea or cause etc.. Especially the act of pleading or arguing for something.
advocacy, protagonismअर्थ : ಯಾವುದನ್ನಾದರೂ ಯಾರನ್ನಾದರೂ ತಪ್ಪು ತಿಳುವಳಿಕೆಯಿಂದ ಬಿಡುಗಡೆ ಗೊಳಿಸಿ ಅದರ ಅಥವಾ ಅವರ ಗುಣವನ್ನು ಅಥವಾ ಒಳ್ಳೆಯತನವನ್ನು ಇನ್ನೊಬ್ಬರಿಗೆ ಒಪ್ಪಿಸುವುದು ಅಥವಾ ಒಪ್ಪುವಂತೆ ಮಾಡುವುದು
उदाहरणे :
ಅವನು ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳವ ಸಂದರ್ಭವೇ ಬರಲಿಲ್ಲ.
इतर भाषांमध्ये अनुवाद :
अर्थ : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು
उदाहरणे :
ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ
समानार्थी : ಕಾರಣ, ನೆಪ, ನೆವ, ಸಬೂಬು
इतर भाषांमध्ये अनुवाद :
A defense of some offensive behavior or some failure to keep a promise etc..
He kept finding excuses to stay.अर्थ : ಯಾವುದಾದರು ಘಟನೆಯ ವಿಷಯವಾಗಿ ಯಾರೋ ಒಬ್ಬರ ಮುಂದೆ ಸುಳ್ಳು ಸಾಕ್ಷಿಯನ್ನು ಅಥವಾ ಸುಳ್ಳು ಪ್ರಮಾಣವನ್ನು ಮಾಡುವ ಕ್ರಿಯೆ
उदाहरणे :
ಇಂದಿನ ದಿನಗಳಲ್ಲಿ ಜನರು ಹಣಕ್ಕಾಗಿ ಸುಳ್ಳು ಸಾಕ್ಷಿಯನ್ನು ಹೇಳುತ್ತಾರೆ.
समानार्थी : ಆಣೆ, ಪ್ರಮಾಣ, ಸತ್ಯತೆ, ಸತ್ವ ಪರೀಕ್ಷೆ, ಸಾಕ್ಷಿ, ಸಾಕ್ಷ್ಯ
इतर भाषांमध्ये अनुवाद :
Testimony by word or deed to your religious faith.
witness