अर्थ : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ
उदाहरणे :
ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.
समानार्थी : ಗಟ್ಟಿಗ, ತಾಕತ್ ಇರುವವ, ಬಲಶಾಲಿ, ಶಕ್ತಿವಂತ
इतर भाषांमध्ये अनुवाद :
क्षमता से पूर्ण होने की अवस्था या भाव।
आपकी ताक़त के कारण ही यह कार्य हो सका।अर्थ : ಕೋರ್ಟಿನಲ್ಲಿ ಪಕ್ಷ ಸಮರ್ಥನೆ ಮಾಡುವವನು
उदाहरणे :
ನನ್ನ ಈ ಮೊಕದ್ದಮೆಯ ಒಬ್ಬ ಪ್ರಸಿದ್ಧ ಸಮರ್ಥಕನಾಗಿದ್ದಾನೆ.
समानार्थी : ಅನುಸರಿಸುವವ, ಹಿಂಬಾಲಿಸುವವ
इतर भाषांमध्ये अनुवाद :
वह जो अदालत में किसी मुक़द्दमे की पैरवी करता हो।
मेरे इस मुक़द्दमे में एक नामी वक़ील पैरवीकार हैं।A government official who conducts criminal prosecutions on behalf of the state.
prosecuting attorney, prosecuting officer, prosecutor, public prosecutorअर्थ : ಯಾವುದಾದರು ಮಾತು ಅಥವಾ ಕಾರ್ಯವನ್ನು ಅನುಸರಿಸುವವ
उदाहरणे :
ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಎಲ್ಲಿಯವರೆಗೆ ಅನುಸರಿಸುವವರಿರುವರೋ ಅಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದ ಸಾಧ್ಯವಿಲ್ಲ.
समानार्थी : ಅನುಸರಿಸುವವ
इतर भाषांमध्ये अनुवाद :
वह जो किसी बात या कार्य की पैरवी करता हो।
सरकार में जब-तक भ्रष्टाचारियों के पैरवीकार रहेंगे तब-तक भ्रष्टाचार का उन्मूलन असंभव है।अर्थ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
उदाहरणे :
ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.
समानार्थी : ಬಲಶಾಲಿ(??)