पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಮರ್ಥ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಮರ್ಥ   ನಾಮಪದ

अर्थ : ತೇಜಸ್ಸಿನಿಂದ ತುಂಬಿರುವ ಭಾವ ಅಥವಾ ಗುಣ

उदाहरणे : ಅವನು ತೇಜಸ್ವಿಯಾದ ಕಾರಣ ಅವನ ಮುಖದಲ್ಲಿ ಕಾಂತಿಯಿದೆ.

समानार्थी : ಕಾಂತಿಯುಳ್ಳವ, ತೇಜಸ್ವಿ, ಪ್ರಭಾವಶಾಲಿ


इतर भाषांमध्ये अनुवाद :

तेजस्वी होने की अवस्था या भाव।

तेजस्विता के कारण महापुरुषों का मुख मंडल दमकता रहता है।
तेजस्विता

ಸಮರ್ಥ   ಗುಣವಾಚಕ

अर्थ : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ

उदाहरणे : ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.

समानार्थी : ದಕ್ಷ, ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


इतर भाषांमध्ये अनुवाद :

किसी कार्य से पीछे न हटने वाला।

अपरावर्ती व्यक्तियों को सफलता अवश्य मिलती है।
अपरावर्ती

अर्थ : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ

उदाहरणे : ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.

समानार्थी : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಪಾರಂಗತನಾದಂತಹ, ಯೋಗ್ಯ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ


इतर भाषांमध्ये अनुवाद :

जिसमें किसी काम को अच्छी तरह से करने की दक्षता या गुण हो।

इस काम के लिए एक योग्य व्यक्ति की आवश्यकता है।
अभिजात, अलं, अलम्, उदात्त, उपयुक्त, काबिल, योग्य, लायक, लायक़, समर्थ, सलीक़ामंद, सलीक़ामन्द, सलीक़ेमंद, सलीक़ेमन्द, सलीकामंद, सलीकामन्द, सलीकेमंद, सलीकेमन्द, हुनरमंद, हुनरमन्द

Have the skills and qualifications to do things well.

Able teachers.
A capable administrator.
Children as young as 14 can be extremely capable and dependable.
able, capable

अर्थ : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ

उदाहरणे : ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.

समानार्थी : ದಕ್ಷ, ದಕ್ಷನಾದ, ದಕ್ಷನಾದಂತ, ದಕ್ಷನಾದಂತಹ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ


इतर भाषांमध्ये अनुवाद :

बिना कार्य किए न लौटने वाला।

किसी अपरावर्ती व्यक्ति को यह काम सौपना ठीक रहेगा।
अपरावर्ती

चौपाल