अर्थ : ಯಾವುದೇ ಒಂದು ಸಂದರ್ಭಕ್ಕೆ ಅಥವಾ ಪ್ರಸಂಗಕ್ಕೆ ಸಂಬಂಧವಿರದಿರುವುದು
उदाहरणे :
ಸಮಯೋಚಿತವಲ್ಲದ ಮಾತುಗಳು ಹಾಸ್ಯಕ್ಕೆ ಗುರಿಯಾಗುತ್ತವೆ.
समानार्थी : ಅಸಾಮಯಿಕತೆ, ಅಸಾಮಯಿಕತೆಯ, ಅಸಾಮಯಿಕತೆಯಂತ, ಅಸಾಮಯಿಕತೆಯಂತಹ, ಸಂದರ್ಭೋಚಿತವಲ್ಲದ, ಸಂದರ್ಭೋಚಿತವಲ್ಲದಂತ, ಸಂದರ್ಭೋಚಿತವಲ್ಲದಂತಹ, ಸಮಯೋಚಿತವಲ್ಲದಂತ, ಸಮಯೋಚಿತವಲ್ಲದಂತಹ
इतर भाषांमध्ये अनुवाद :
जो प्रसंग-संबंधित न हो।
अप्रासंगिक बातों से बहुत सारी समस्याएँ खड़ी हो जाती हैं।अर्थ : ಸಮಯಕ್ಕೆ ಸರಿಯಾಗಿ ಆಗದಿರುವ ಕೆಲಸ ಮತ್ತು ಕಾರ್ಯ
उदाहरणे :
ಅಕಾಲಿಕ ಮಳೆಯಿಂದಾಗಿ ಬೆಳೆಯೆಲ್ಲಾ ಹಾನಿಯಾಯಿತು.
समानार्थी : ಅಕಾಲದ, ಅಕಾಲಿಕ, ಸಕಾಲಿಕವಲ್ಲದ
इतर भाषांमध्ये अनुवाद :
समय के अनुसार नहीं या ग़लत समय पर।
मैं आपको एक पैसा भी नहीं दे सकता,क्योंकि आप बेवक्त पधारे हैं।At an inconvenient time.
He arrived inopportunely just as we sat down for dinner.