अर्थ : ಎಲ್ಲಾ ಭುಜಗಳು ಸಮವಾಗಿರುವಂತಹ
उदाहरणे :
ವಿದ್ಯಾರ್ಥಿಯು ಒಂದು ಸಮಭುಜ ತ್ರಿಭುಜವನ್ನು ಮಾಡುತ್ತಿದ್ದಾನೆ.
समानार्थी : ಸಮಬಾಹು, ಸಮಬಾಹುವಿನ, ಸಮಬಾಹುವಿನಂತ, ಸಮಬಾಹುವಿನಂತಹ, ಸಮಭುಜ, ಸಮಭುಜವುಳ್ಳಂತ, ಸಮಭುಜವುಳ್ಳಂತಹ
इतर भाषांमध्ये अनुवाद :
Having all sides or faces equal.
equilateral