अर्थ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
उदाहरणे :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
समानार्थी : ಏಕಕಾಲಿಕವಾಗಿ, ಸಂಗತವಾಗಿ, ಸರಿಯಾಗಿ
इतर भाषांमध्ये अनुवाद :
संयोग के कारण।
संयोगवश श्याम मुझे रास्ते में ही मिल गया।