अर्थ : ಯಾವುದರ ತಳ ಚಪ್ಪಟೆ ಅಥವಾ ಸಮತಲವಾಗಿದೆಯೋ
उदाहरणे :
ನನಗೆ ಚಪ್ಪಟೆಯಾದ ಅಥವಾ ಸಮತಲವಾದ ಪಾತ್ರೆ ಬೇಕು.
समानार्थी : ಚಪ್ಪಟೆಯಾದ, ಚಪ್ಪಟೆಯಾದಂತ, ಚಪ್ಪಟೆಯಾದಂತಹ, ಸಮತಲವಾದ, ಸಮತಲವಾದಂತಹ
इतर भाषांमध्ये अनुवाद :
अर्थ : ಯಾವುದು ಸಮತಲವಾಗಿದೆಯೋ
उदाहरणे :
ಅವನು ಸಮತಲವಾದ ಹಲಗೆಯ ಮೇಲೆ ಏನ್ನನ್ನೋ ಬರೆಯುತ್ತಿದ್ದಾನೆ.
समानार्थी : ಸಮತಲವಾದ, ಸಮತಲವಾದಂತಹ
इतर भाषांमध्ये अनुवाद :