अर्थ : ಒಂದಕ್ಕೊಂದು ಸರಿಯಾಗಿ ಹೊಂದಿಕೆಯಾಗುವಿಕೆ
उदाहरणे :
ಅವರ ಮಗನಿಗೆ ತಕ್ಕುದಾದ ಹುಡಿಗಿಯನ್ನು ನೋಡಿ ಮದುವೆ ಮಾಡಿದರು.
समानार्थी : ಅನುಗುಣವಾದ, ಅನುರೂಪವಾದ, ಒಪ್ಪುವ, ತಕ್ಕುದಾದ, ಹೊಂದಿಕೊಳ್ಳುವ
इतर भाषांमध्ये अनुवाद :
अर्थ : ಯಾವುದೇ ವಿಷಯವು ವಿವೇಕದಿಂದ ಕೂಡಿದುದು
उदाहरणे :
ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.
समानार्थी : ವಿಚಾರಯುಕ್ತ, ವಿವೇಕದ, ಸರಿಯಾದ
इतर भाषांमध्ये अनुवाद :
अर्थ : ಕಾನೂನಿಗೆ ಅನುಗುಣವಾದಂಥ ಕೆಲಸ
उदाहरणे :
ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.
समानार्थी : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದ, ತರ್ಕಬದ್ಧವಾದಂತ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದಂತ, ಸಮಂಜಸವಾದಂತಹ
इतर भाषांमध्ये अनुवाद :
Established by or founded upon law or official or accepted rules.
legal