पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಫಲವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಫಲವಾದಂತಹ   ಗುಣವಾಚಕ

अर्थ : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

उदाहरणे : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

समानार्थी : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


इतर भाषांमध्ये अनुवाद :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

अर्थ : ಯಾವುದೇ ಕೆಲಸದಲ್ಲಿ ಗೆಲುವನ್ನು ತರುವಂತಹ ಪ್ರಯತ್ನ ಮಾಡುವುದು

उदाहरणे : ಮೋಹನನು ಈ ಬಾರಿ ಸಫಲವಾದ ಪ್ರಯತ್ನ ಮಾಡಿದ್ದಾನೆ.

समानार्थी : ಫಲಕಾರಿಯಾದ, ಫಲಕಾರಿಯಾದಂತ, ಫಲಕಾರಿಯಾದಂತಹ, ಸಫಲವಾದ, ಸಫಲವಾದಂತ


इतर भाषांमध्ये अनुवाद :

जिसने प्रयत्न करके कार्य या उद्देश्य सिद्ध कर लिया हो।

प्रत्येक सफल आदमी के पीछे कोई न कोई औरत अवश्य होती है।
अर्द्धुक, अर्धुक, कामयाब, सफल, सफ़ल, सिद्ध, सुफल

Having succeeded or being marked by a favorable outcome.

A successful architect.
A successful business venture.
successful

चौपाल