पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಫಲತೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಫಲತೆ   ನಾಮಪದ

अर्थ : ಜಗಳ ಅಥವಾ ಆಟ ಮೊದಲಾದವುಗಳಲ್ಲಿ ಶತ್ರು ಅಥವಾ ಎದುರಾಳಿಗಳನ್ನು ಸೋಲಿಸಿಯುವುದರಿಂದ ಪ್ರಾಪ್ತಿಯಾಗುವಂತಹ ಸಫಲತೆ

उदाहरणे : ಇಂದಿನ ಕ್ರಿಕೆಟ್ ಆಟದಲ್ಲಿ ಭಾರತೀಯರಿಗೆ ಗೆಲುವು ಲಭಿಸಿತು.

समानार्थी : ಗೆಲವು, ಗೆಲುವು, ಜಯ, ಜಯಶಾಲಿ, ವಿಜಯ


इतर भाषांमध्ये अनुवाद :

लड़ाई या खेल आदि में शत्रु या विपक्षी को हराकर प्राप्त की जाने वाली सफलता।

आज के खेल में भारत की जीत हुई।
अभिजय, अभिभावन, जय, जयश्री, जीत, फतह, विजय, विजयश्री, सफलता

A successful ending of a struggle or contest.

A narrow victory.
The general always gets credit for his army's victory.
Clinched a victory.
Convincing victory.
The agreement was a triumph for common sense.
triumph, victory

अर्थ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

उदाहरणे : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

समानार्थी : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಿದ್ಧಿ


इतर भाषांमध्ये अनुवाद :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success

अर्थ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ

उदाहरणे : ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.

समानार्थी : ಸಾರ್ಥಕತೆ, ಸಿದ್ಧಿ


इतर भाषांमध्ये अनुवाद :

सार्थक या चरितार्थ होने की अवस्था या भाव।

जीवन की सार्थकता सेवा में है।
चरितार्थता, सार्थकता

चौपाल