सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೇ ಭಾರವಾದ ವಸ್ತುವು ಭೂಮಿಯ ಮೇಲೆ ಬೀದ್ದಾಗ ಆಗುವಂತಹ ಕಂಪನ ಮತ್ತು ಶಬ್ದ
उदाहरणे : ಬುಲ್ಡೋಜರ್ ನ ದಬದಬ ಶಬ್ದವನ್ನು ಕೇಳಿ ಇಡೀ ರಾತ್ರಿ ನಿದ್ದೆ ಬರಲಿಲ್ಲ.
समानार्थी : ದಬದಬ ಶಬ್ದ, ದೊಡ್ಡ ಪದಾರ್ಥವು ಬೀಳುವ ಶಬ್ದ
इतर भाषांमध्ये अनुवाद :हिन्दी English
किसी भारी वस्तु के चलने से पृथ्वी पर होने वाला कंप और शब्द।
A sound with a strong rhythmic beat.
अर्थ : ಆ ಧ್ವನಿ ಕೇಳಿಸುತ್ತಿದೆ
उदाहरणे : ತ್ರೀವವಾಗಿ ಬರುತ್ತಿದ ಧ್ವನಿ ಅವಳ ಏಕಾಗ್ರತೆಗೆ ಭಂಗ ತಂದಿತು
समानार्थी : ದನಿ, ಧ್ವನಿ, ನಾದ, ಶಬ್ದ, ಸದ್ದು, ಸ್ವತ
वह जो सुनाई दे।
The particular auditory effect produced by a given cause.
अर्थ : ಜೋರಾಗಿ ಕಾಲಿಡುವುದರಿಂದ ಉಂಟಾಗುವ ಶಬ್ಧ
उदाहरणे : ಕಳ್ಳ ಗೃಹಸ್ವಾಮಿಯ ಕಾಲಿನ ಸಪ್ಪಳವನ್ನು ಕೇಳಿ ಓಡಿ ಹೋದನು.
जोर से पैर रखने की आवाज़ या आहट।
A heavy dull sound (as made by impact of heavy objects).
अर्थ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು
उदाहरणे : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.
समानार्थी : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸುಳಿವು
वह शब्द जो चलने में पैर तथा दूसरे अंगों से होता है।
The sound of heavy treading or stomping.
स्थापित करा