अर्थ : ಒಳ್ಳೆಯ ನಡವಳಿಕೆ ಅಥವಾ ಗುಣಪೂರಿತ ನಡವಳಿಕೆ ತೋರಿಸುವಂತಹ
उदाहरणे :
ಸದ್ಗುಣಿ ವ್ಯಕ್ತಿ ತನ್ನ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.
समानार्थी : ಸದಾಚಾರಿ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ, ಸದ್ವ್ಯವಹಾರಿ, ಸದ್ವ್ಯವಹಾರಿಯಾದ, ಸದ್ವ್ಯವಹಾರಿಯಾದಂತ
इतर भाषांमध्ये अनुवाद :
जो सद्व्यवहार करता हो।
सद्व्यवहारी व्यक्ति अपने व्यवहार द्वारा सबके प्रसंशा का पात्र बन जाता है।