पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸದ್ಯದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸದ್ಯದ   ಗುಣವಾಚಕ

अर्थ : ಸದ್ಯ ನಡೆಯುತ್ತಿರುವ ಕಾಲಕ್ಕೆ ಸಂಬಂಧಿಸಿದ

उदाहरणे : ಸಮಕಾಲೀನ ಸಂದರ್ಭದಲ್ಲಿ ಕಡ್ಡಾಯ ಶಿಕ್ಷಣದ ಅಗತ್ಯವಿದೆ.

समानार्थी : ವರ್ತಮಾನದ, ವರ್ತಮಾನದಂತ, ವರ್ತಮಾನದಂತಹ, ಸದ್ಯದಂತ, ಸದ್ಯದಂತಹ, ಸಮಕಾಲೀನ, ಸಮಕಾಲೀನವಾದ, ಸಮಕಾಲೀನವಾದಂತ, ಸಮಕಾಲೀನವಾದಂತಹ


इतर भाषांमध्ये अनुवाद :

जो वर्तमान काल से संबंधित हो या वर्तमान काल का।

विश्व की वर्तमान कालीन राजनैतिक परिस्थितियों की ख़बर सबको रखनी चाहिए।
मौजूदा, वर्तमान, वर्तमान कालीन, सामयिक, हालिया

Belonging to the present time.

Contemporary leaders.
contemporary, present-day

अर्थ : ಸದ್ಯದಲ್ಲಿ ನಡೆಯುತ್ತಿರುವ ಕಾಲ

उदाहरणे : ಪತ್ರಿಕೆಗಳಲ್ಲಿ ವರ್ತಮಾನದ ಸಂಗತಿಗಳೇ ಹೆಚ್ಚು.

समानार्थी : ವರ್ತಮಾನದ, ವರ್ತಮಾನದಂತ, ವರ್ತಮಾನದಂತಹ, ಸದ್ಯದಂತ, ಸದ್ಯದಂತಹ


इतर भाषांमध्ये अनुवाद :

जो इस समय हो या चल रहा हो।

वर्तमान समय का उपयोग करो क्योंकि गया समय वापस नहीं आता।
अभूत, चालू, मौजूदा, वर्तमान

अर्थ : ಸದ್ಯಕ್ಕೆ ಅಸ್ಥಿತ್ವದಲ್ಲಿ ಇರುವ

उदाहरणे : ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸದ ಹೊರತು ಏನನ್ನೂ ಮಾಡುವುದು ಸಾಧ್ಯವಿಲ್ಲ.

समानार्थी : ಪ್ರಸ್ತುತ


इतर भाषांमध्ये अनुवाद :

जो अभी अस्तित्व में हो या जिसका अस्तित्व हो।

विद्यमान समस्याओं को हल किए बिना कुछ भी नहीं हो सकता।
उपस्थित, मौजूदा, विद्यमान, संवृत्त

Presently existing.

The existing system.
existing

चौपाल