अर्थ : ಯಾವುದೇ ವ್ಯಕ್ತಿಯು ಹೊಂದಿರಬಹುದಾದ ನ್ಯಾಯಯುತವಾದ ಉತ್ತಮ ನಡಾವಳಿ
उदाहरणे :
ಆತನು ಮಾಡುವ ಕೆಲಸದಲ್ಲಿ ನ್ಯಾಯಬದ್ದತೆ ಇರುತ್ತದೆ.
समानार्थी : ನ್ಯಾಯಬದ್ದತೆ, ನ್ಯಾಯವ್ಯವಹಾರ, ಸದಾಚಾರನಿಷ್ಠತೆ, ಸದ್ಗುಣತೆ
इतर भाषांमध्ये अनुवाद :
वह व्यवहार जिसमें उत्तमता का भाव हो।
हमें सबके साथ सद्व्यवहार करना चाहिए।Concern with the distinction between good and evil or right and wrong. Right or good conduct.
moralityअर्थ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ
उदाहरणे :
ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.
समानार्थी : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದ್ವಿವೇಕ
इतर भाषांमध्ये अनुवाद :
परोपकार, दान, सेवा आदि कार्य जो शुभ फल देते हैं।
दीन-दुखियों की सेवा ही सबसे बड़ा धर्म है।अर्थ : ಧರ್ಮದ ಮೇಲೆ ವಿಶ್ವಾಸ
उदाहरणे :
ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು
समानार्थी : ಒಳ್ಳೆಯ ನಡತೆ, ಧರ್ಮ-ಕರ್ಮ, ಧರ್ಮನಿಷ್ಠೆ, ಧಾರ್ಮಿಕ ವಿಶ್ವಾಸ, ಸತ್ಯನಿಷ್ಠೆ
इतर भाषांमध्ये अनुवाद :
धर्म पर विश्वास।
माया के चक्कर में बड़े-बड़ों का ईमान डोल जाता है।A strong belief in a supernatural power or powers that control human destiny.
He lost his faith but not his morality.