पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸತಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸತಿ   ನಾಮಪದ

अर्थ : ಯಾರಾದರೂ ವಿವಾಹವಾದಂತಹ ಮಹಿಳೆ

उदाहरणे : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

समानार्थी : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ


इतर भाषांमध्ये अनुवाद :

A married woman. A man's partner in marriage.

married woman, wife

ಸತಿ   ಗುಣವಾಚಕ

अर्थ : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ

उदाहरणे : ಸುಲೋಚನ ಒಬ್ಬ ಪತಿವ್ರತೆ ನಾರಿ.

समानार्थी : ಗರತಿ, ಪತಿವ್ರತೆ, ಪಾತಿವ್ರತೆ, ಹೆಂಡತಿ


इतर भाषांमध्ये अनुवाद :

(स्त्री) जो अपने पति में अनन्य अनुराग रखती हो और यथाविधि उसकी पूरी सेवा करती हो।

सुलोचना एक पतिव्रता नारी थी।
एकचारिणी, पतिव्रता, सतवंती, सतवन्ती, सती

Not having sexual relations with anyone except your husband or wife, or your boyfriend or girlfriend.

He remained faithful to his wife.
faithful

चौपाल