अर्थ : ಬಿಡುವಿಲ್ಲದೆ ಏನನ್ನಾದರೂ ಮಾಡುವುದು
उदाहरणे :
ಏನನ್ನಾದರೂ ನಿರಂತರವಾಗಿ ಮಾಡುವುದೇ ಜೀವನದ ಧರ್ಮ.
समानार्थी : ಅವಿಚ್ಛಿನವಾಗಿ, ಅವಿರತ, ಎಡೆಬಿಡದೆ, ನಿರಂತರವಾಗಿ, ವಿರಾಮವಿಲ್ಲದೆ
इतर भाषांमध्ये अनुवाद :
अर्थ : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು
उदाहरणे :
ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.
इतर भाषांमध्ये अनुवाद :
बिना विराम के या बिना रुके या बिना क्रम-भंग के।
दो घंटे से लगातार बारिश हो रही है।