अर्थ : ಯಾವುದಾದರು ವಸ್ತುವಿನ ಮೇಲೆ ಮಾಡಿರುವಂತಹ ಅಥವಾ ಇರುವಂತಹ ಚಿಕ್ಕದಾದ ಗೋಲಾಕಾರದ ಚಿಹ್ನೆ
उदाहरणे :
ಈ ಬಟ್ಟೆಯ ಮೇಲಿರುವ ಬಣ್ಣ ಬಣ್ಣದ ಸಣ್ಣ ಚುಕ್ಕೆಗಳು ಚೆನ್ನಾಗಿ ಕಾಣಿಸುತ್ತಿದೆ.
समानार्थी : ಬಿಂದು, ಬೊಟ್ಟು, ಸಣ್ಣ ಚುಕ್ಕೆ, ಸಣ್ಣ-ಚುಕ್ಕೆ
इतर भाषांमध्ये अनुवाद :
किसी वस्तु पर बना या पड़ा हुआ छोटा गोल चिन्ह।
इस कपड़े पर की रंगीन बुँदकियाँ अच्छी लग रही हैं।