अर्थ : ಯಾವುದೋ ಒಂದು ವಿಶೇಷ ಸ್ಥಿತಿಗೆ ತಲುಪುವ ಪ್ರಕ್ರಿಯೆ
उदाहरणे :
ಪದೇ ಪದೇ ಉಪಯೋಗಿಸಿದ ಕಾರಣ ಕಾಲು ಚೀಲ ಸಡಿಲವಾಗಿ ಹೋಗಿದೆ.
इतर भाषांमध्ये अनुवाद :
Arrive at a certain condition through repeated motion.
The stitches of the hem worked loose after she wore the skirt many times.अर्थ : ಕೆಲವು ವಾದ್ಯಯಂತ್ರಗಳ ತಂತಿಯನ್ನು ಎಳೆದು ಅಥವಾ ಬಿಗಿದು ಸುತ್ತುವುದರಿಂದ ಶೃತಿ ಸರಿಬರುವ ಪ್ರಕ್ರಿಯೆ
उदाहरणे :
ಡೋಲು, ತಬಲ, ಸಾರಂಗ ಮುಂತಾದವುಗಳ ದಾರ ಅಥವಾ ತಂತಿ ಸಡಿಲವಾದರೆ ಅದನ್ನು ತಕ್ಷಣ ಎಳೆದು ಹಾಕಬೇಕು.
इतर भाषांमध्ये अनुवाद :
कुछ वाद्ययंत्रों को जितना कसा, चढ़ा या तना रहना चाहिए उससे कसाव या तनाव का कम होना।
जब ढोल, तबला, सारंगी आदि उतर जाय तो उसे तुरंत कस या चढ़ा लेना चाहिए।