पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಚಿವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಚಿವ   ನಾಮಪದ

अर्थ : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

उदाहरणे : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

समानार्थी : ಕಾರ್ಯದರ್ಶಿ, ಮಂತ್ರಿ, ಸಹಾಯಕ


इतर भाषांमध्ये अनुवाद :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

अर्थ : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ

उदाहरणे : ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.

समानार्थी : ಅಮಾತ್ಯ, ದಿವಾನ, ಮಂತ್ರಿ, ವಜೀರ, ಸಲಹೆ ಕೊಡುವವ


इतर भाषांमध्ये अनुवाद :

वह प्रधान अधिकारी जिसके परामर्श से राज्य या देश के अथवा राज्य या देश के किसी विभाग के सब काम होते हों।

इस कार्यक्रम का शुभारंभ एक मंत्री करेंगे।
अमात्य, आमात्य, उजीर, दीवान, मंत्री, मन्त्री, मिनिस्टर, वज़ीर, वजीर

A person appointed to a high office in the government.

Minister of Finance.
government minister, minister

अर्थ : ಸಹಾಯಕ ಮಾಲೀಕ ಅಥವಾ ಯಾವುದಾದರು ಸಂಸ್ಥೆಗಾಗಿ ಪತ್ರವ್ಯವಹಾರ ಮತ್ತು ಲಿಖಿತ ಸಂಬಂಧಿಯಾದ ಕಾರ್ಯವನ್ನು ಮಾಡಬೇಕು

उदाहरणे : ಮೋಹನನ್ನು ಈ ಸಹಾಕಾರಿ ಸಮಿತಿಯ ಸಚಿವರನ್ನಾಗಿ ಮಾಡಲಾಗಿದೆ.

समानार्थी : ಕಾರ್ಯದರ್ಶಿ, ಸೆಕ್ರೆಡರಿ


इतर भाषांमध्ये अनुवाद :

वह सहायक जो मालिक या किसी संस्था के लिए पत्राचार और लिपिक संबंधी कार्य करे।

मोहन को इस सहकारी समिति का सचिव बनाया गया है।
सचिव, सेक्रेटरी

An assistant who handles correspondence and clerical work for a boss or an organization.

secretarial assistant, secretary

चौपाल