पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಶೋಧಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಶೋಧಕ   ನಾಮಪದ

अर्थ : ದೋಷ ಅಥವಾ ಲೋಪವನ್ನು ಸರಿಮಾಡುವವ

उदाहरणे : ಸಂಶೋಧಕನ ಮೂಲಕ ಈ ಪ್ರಶ್ನೆಗಳಿಗೆ ಸಂಶೋಧನೆ ಮಾಡಿಸಲಾಗಿದೆ

समानार्थी : ಅನ್ವೇಷಣೆಗಾರ, ಪರಿಶೋಧಕ, ಶೋಧಕ


इतर भाषांमध्ये अनुवाद :

वह जो दोषों या त्रुटियों में सुधार करता हो।

संशोधक द्वारा इस प्रश्नपत्र में संशोधन कराया गया है।
संशोधक, सुधारक

A disputant who advocates reform.

crusader, meliorist, reformer, reformist, social reformer

ಸಂಶೋಧಕ   ಗುಣವಾಚಕ

अर्थ : ಯಾವುದೇ ಹೊಸ ವಸ್ತು, ಸಂಗತಿಯನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದವ

उदाहरणे : ಥಾಮಸ್ ಎಡಿಸನ್ನು ಬಲ್ಬನ್ನು ಕಂಡುಹಿಡಿದವ.

समानार्थी : ಆವಿಷ್ಕಾರಕ, ಕಂಡುಹಿಡಿದವ, ಪರಿಶೋಧಕ, ಶೋಧಕ

अर्थ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ

उदाहरणे : ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.

समानार्थी : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಅನ್ವೇಷಣೆಗಾರ, ಶೋಧಕ, ಹುಡುಕುವವ


इतर भाषांमध्ये अनुवाद :

चौपाल