पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಶಯ ಪಡುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಶಯ ಪಡುವ   ಗುಣವಾಚಕ

अर्थ : ಯಾರೋ ಒಬ್ಬರು ಸಹಜವಾಗಿ ಯಾರ ಮೇಲೆ ಅಥವಾ ಮನತಿನಲ್ಲೂ ವಿಶ್ವಾಸ ಇಡದೆ ಇರುವ

उदाहरणे : ಮಾನಸಿ ತನ್ನ ಅನುಮಾನಿ ಗಂಡನಿಂದ ಪ್ರತಿನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾಳೆ.

समानार्थी : ಅನುಮಾನಿ, ಅಪನಂಬಿಕೆಯ, ಶಂಕೆ ಪಡುವ, ಸಂದೇಹ ಪಡುವ


इतर भाषांमध्ये अनुवाद :

जो सहज में किसी व्यक्ति या बात आदि का विश्वास न करता हो।

मानसी अपने संशयी पति से बहुत परेशान है।
अप्रत्ययी, विशयी, शंकालु, शंकाशील, शक्की, संदेही, संशयशील, संशयी

Openly distrustful and unwilling to confide.

leery, mistrustful, suspicious, untrusting, wary

अर्थ : ಯಾರೋ ಒಬ್ಬರು ಸಂದೇಹ ಪಡುವ

उदाहरणे : ಸಂಶಯಾಸ್ಪದ ವ್ಯಕ್ತಿಯು ಪ್ರತಿಯೊಬ್ಬರನ್ನು ಸಂಶಯದಿಂದ ನೋಡುತ್ತಾನೆ.

समानार्थी : ಅನುಮಾನಪಡುವ, ಅನುಮಾನಸ್ಪದ, ಅನುಮಾನಿಸುವ, ಅಪನಂಬಿಕೆಯ, ನಂಬಿಕೆಯಿಲ್ಲದ, ಸಂಶಯಾಸ್ಪದ


इतर भाषांमध्ये अनुवाद :

जिसे संदेह हुआ हो।

सशंकित व्यक्ति शंका की नजर से सबको देख रहा था।
अभिशंकित, अभिशङ्कित, आशंकित, आशङ्कित, शंकायुक्त, शंकित, शङ्कायुक्त, शङ्कित, सशंक, सशंकित, सशङ्क, सशङ्कित

Experiencing a sudden sense of danger.

alarmed

चौपाल