अर्थ : ತೊಂದರೆಯಿಂದ ಕಾಪಾಡುವುದು
उदाहरणे :
ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.
समानार्थी : ಉಳಿಸು, ರಕ್ಷಿಸು, ಸಂಭಾಲಿಸು, ಸಂರಕ್ಷೆ ಮಾಡು
इतर भाषांमध्ये अनुवाद :
बुरी दशा में जाने से रोकना।
बहू यह कंगन हमारे पुरखों की निशानी है अब इसे तुम सँभालो।Keep in safety and protect from harm, decay, loss, or destruction.
We preserve these archeological findings.अर्थ : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ
उदाहरणे :
ಈ ಸರೋವರನ್ನು ಉಳಿಸಿ.
इतर भाषांमध्ये अनुवाद :
अतिक्रमण, शिकार करने, मछली आदि मारने से दूर रखना या उपयोग न करने देना।
इस झील को बचाइए।Keep undisturbed for personal or private use for hunting, shooting, or fishing.
Preserve the forest and the lakes.