पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಯೋಜಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಯೋಜಕ   ನಾಮಪದ

अर्थ : ಸಭೆ-ಸಮಿತಿ ಮುಂತಾದವುಗಳ ಸದಸ್ಯ ಅಧಿವೇಶನ ಅಥವಾ ಸದಸ್ಯರ ಕೂಟವನ್ನು ಕರೆಯುತ್ತಾನೆ

उदाहरणे : ತುರ್ತಾದ ಕಾರಣದಿಂದ ಸಂಯೋಜಕ ಈ ದಿನದ ಸಭೆಯನ್ನು ಕರೆದಿದ್ದಾನೆ

समानार्थी : ಸಂಯೋಜನ ಕರ್ತ


इतर भाषांमध्ये अनुवाद :

सभा-समिति आदि का वह सदस्य जो उसकी बैठकें बुलाता है।

कुछ ज़रूरी कारणवश संयोजक ने आज की सभा बुलाई।
संयोजक, संयोजन कर्ता, संयोजन कर्त्ता, संयोजनकर्ता, संयोजनकर्त्ता

The member of a group whose duty it is to convene meetings.

convener

अर्थ : ವ್ಯಕರಣದಲ್ಲಿ ಒಂದು ಪದವನ್ನು ಎರಡು ಪದ ಅಥವಾ ವಾಕ್ಯದ ಮಧ್ಯದಲ್ಲಿ ಅವುಗಳನ್ನು ಸೇರಿಸಲು ಬಳಸುವರು

उदाहरणे : ಮತ್ತು ಇತ್ಯಾದಿ ಸಂಯೋಜಕ ಪದ

समानार्थी : ಯೋಜಕ, ಸಂಯೋಜಕ ಪದ


इतर भाषांमध्ये अनुवाद :

व्याकरण में वह शब्द जो दो शब्दों अथवा वाक्यों के बीच में उन्हें जोड़ने के लिए आता है।

तथा, और आदि संयोजक हैं।
योजक, संयोजक, संयोजक शब्द

An uninflected function word that serves to conjoin words or phrases or clauses or sentences.

conjunction, conjunctive, connective, continuative

ಸಂಯೋಜಕ   ಗುಣವಾಚಕ

अर्थ : ಸಂಯೋಜಿಸುವ ಅಥವಾ ಕೂಡಿಸುವಂತಹ

उदाहरणे : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.

समानार्थी : ಕೂಡಿಸುವ, ಕೂಡಿಸುವಂತ, ಕೂಡಿಸುವಂತಹ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ


इतर भाषांमध्ये अनुवाद :

जोड़ने या मिलाने वाला।

कुछ सामासिक शब्दों के मध्य योजक चिह्न होते हैं।
योजक, संयोगी, संयोजक

चौपाल