अर्थ : ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು
उदाहरणे :
ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.
समानार्थी : ನಂಟುಳ್ಳ, ನಂಟುಳ್ಳಂತ, ನಂಟುಳ್ಳಂತಹ, ಸಂಬಂಧಿಯಾದ, ಸಂಬಂಧಿಯಾದಂತ, ಸಂಬಂಧಿಯಾದಂತಹ, ಸಂಬಂಧಿಸಿದಂತ, ಸಂಬಂಧಿಸಿದಂತಹ, ಸಂಬಂಧೀಯವಾದ, ಸಂಬಂಧೀಯವಾದಂತ, ಸಂಬಂಧೀಯವಾದಂತಹ
इतर भाषांमध्ये अनुवाद :
Being connected either logically or causally or by shared characteristics.
Painting and the related arts.अर्थ : ಯಾವುದೋ ಒಂದು ಸಂಬಂಧದಲ್ಲಿ ಯಾವುದೋ ಅನುಬಂಧ ಅಥವಾ ಒಪ್ಪಂದ ಇರುವುದು
उदाहरणे :
ಸಂಬಂಧಿಸಿದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬೇಕಾಗಿದೆ.
समानार्थी : ಸಂಬಂದ್ಧಪಟ್ಟ
इतर भाषांमध्ये अनुवाद :
अर्थ : ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು
उदाहरणे :
ಅದು ನನಗೆ ಸಂಬಂಧಿಸಿದ ವಿಷಯ.
समानार्थी : ಸಂಬಂಧಪಟ್ಟ, ಸಂಬಂಧವುಳ್ಳ, ಸಂಬಂಧಿತ
इतर भाषांमध्ये अनुवाद :
Being connected either logically or causally or by shared characteristics.
Painting and the related arts.