अर्थ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
उदाहरणे :
ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
समानार्थी : ಕುಟುಂಬದ ಜನರು, ತನ್ನವರು, ಪರಿವಾರದವರು, ಸ್ವಂತದ, ಸ್ವಂತದವರು
इतर भाषांमध्ये अनुवाद :
अर्थ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
उदाहरणे :
ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
समानार्थी : ಕುಟುಂಬದವರು, ನೆಂಟರು, ಪರಿವಾರದವರು
इतर भाषांमध्ये अनुवाद :
अर्थ : ನೆಂಟರುಗಳ ಅಥವಾ ಸಂಬಂಧಿಗಳ ಸಮೂಹ
उदाहरणे :
ಮದುವೆಗೆ ಎಲ್ಲಾ ಬಂಧುವರ್ಗದವರು ಬಂದು ಸೇರಿದರು.
समानार्थी : ಬಂಧುವರ್ಗ
इतर भाषांमध्ये अनुवाद :
रिश्तेदारों का समुह।
शादी में सभी भाई बंधु इकठ्ठा हुए थे।