पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಪೂರ್ಣವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಪೂರ್ಣವಾದಂತ   ಗುಣವಾಚಕ

अर्थ : ಆರಂಭದಿಂದ ಅಂತ್ಯದವರೆಗಿನ

उदाहरणे : ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.

समानार्थी : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ


इतर भाषांमध्ये अनुवाद :

शुरू से अंत तक।

उसने इस घटना का पूरा विवरण पुलिस को बताया।
अप्रतीक, अविकल, अहीन, आद्यांत, आद्यान्त, आद्योपांत, पूरा, संपूर्ण, समग्र

अर्थ : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ

उदाहरणे : ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.

समानार्थी : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತಹ


इतर भाषांमध्ये अनुवाद :

जो पूरी तरह से पूर्ण या भरा हुआ हो या जिसमें कोई कमी न हो।

लालाजी का घर धन-धान्य से परिपूर्ण है।
सेठजी का जन्म धन-धान्य से परिपूर्ण घर में हुआ था।
अभिपूर्ण, अरहित, अवपूर्ण, अशून्य, आपूर्ण, परिपूरित, परिपूर्ण, पूरित, पूर्ण, भरा हुआ, भरा-पूरा, भरापूरा, मुकम्मल, शाद, संकुल, सङ्कुल

Completed to perfection.

fulfilled

अर्थ : ಎಷ್ಟಿದೆಯೋ ಅಷ್ಟೂ

उदाहरणे : ಈ ಹಳ್ಳಿಯ ಒಟ್ಟಾರೆ ಜನಸಂಖ್ಯೆ ಎಷ್ಟಿದೆ? ಎಲ್ಲಾ ದೇಶಗಳು ಧ್ವನಿಯೆತ್ತಿದವು ದೇಶದೆಲ್ಲಡೆ ಖುಷಿಯನ್ನು ಆಚರಿಸಿದರು.

समानार्थी : ಎಲ್ಲಾ, ಒಟ್ಟಾದ, ಒಟ್ಟಾರೆ, ಒಟ್ಟಾರೆಯಾದ, ಒಟ್ಟಾರೆಯಾದಂತ, ಒಟ್ಟಾರೆಯಾದಂತಹ, ಪೂರಣವಾದಂತಹ, ಪೂರ್ಣವಾದ, ಪೂರ್ಣವಾದಂತ, ಸಂಪೂರ್ಣವಾದ, ಸಂಪೂರ್ಣವಾದಂತಹ, ಸಮಸ್ತ, ಸಮಸ್ತವಾದ, ಸಮಸ್ತವಾದಂತ, ಸಮಸ್ತವಾದಂತಹ


इतर भाषांमध्ये अनुवाद :

जितना है वह सब।

इस गाँव की कुल आबादी कितनी होगी?
समूचे देश ने आवाज उठाई।
देश भर में खुशियाँ मनाई गईं।
अकत, अखिल, अवयवी, अशेष, कामिल, कुल, तमाम, निखिल, पूरा, पूरा का पूरा, पूर्ण, भर, मुसल्लम, विश्व, विश्वक, संपूर्ण, सकल, सब, समस्त, समूचा, सम्पूर्ण, सर्व, सारा

चौपाल