अर्थ : ಉದಾರ ಮನಸ್ಸುನ್ನು ಹೊಂದುವಂತಹ ಅವಸ್ಥೆ ಅಥವಾ ಭಾವ
उदाहरणे :
ಕರೋಡಿಮಲ ಶೆಟ್ಟರು ತಮ್ಮ ಉದಾರ ಸ್ವಭಾವದಿಂದ ಪ್ರಸಿದ್ಧರಾದರು.
समानार्थी : ಉದಾರ, ಉದಾರ ಗುಣ, ಉದಾರ ವ್ಯಕ್ತಿ, ಉದಾರ ಸ್ವಭಾವ, ಉದಾರ ಹೃದಯದ, ಉದಾರತೆ, ಔದಾರ್ಯ, ಧಾರಾಳ ಮನಸ್ಸು, ಶ್ರೀಮಂತಿಕೆ
इतर भाषांमध्ये अनुवाद :
अर्थ : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ
उदाहरणे :
ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.
समानार्थी : ಐಶ್ಚರ್ಯವಂತ, ತೃಪ್ತಿ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಶ್ರೀಮಂತ, ಸಂಪನ್ನತೆ, ಸಮೃದ್ಧಿ, ಸಮೃದ್ಧಿಪೂರ್ಣ
इतर भाषांमध्ये अनुवाद :
An economic state of growth with rising profits and full employment.
prosperityअर्थ : ಪ್ರಾಪ್ತಿಯಾದ ಭಂಡಾರ
उदाहरणे :
ವಿದ್ಯುತ್ ಶಕ್ತಿಗಾಗಿ ನಾವು ನೈಸರ್ಗಿಕ ಸಂಪತ್ತಿನ ಮೇಲೆ ಅವಲಂಬಿಸಬೇಕಾಗುವುದು
समानार्थी : ಮೂಲಸಂಪತ್ತು
इतर भाषांमध्ये अनुवाद :
A source of aid or support that may be drawn upon when needed.
The local library is a valuable resource.अर्थ : ಹಣ-ಭೂಮಿ ಮುಂತಾದುವುಗಳ ಒಡೆತನ ಹೊಂದಿರುವುದು
उदाहरणे :
ಅವನ ಬಳಿ ಬಹಳಷ್ಟು ಆಸ್ತಿ ಇದೆ.
इतर भाषांमध्ये अनुवाद :
धन-दौलत और जायदाद आदि जो किसी के अधिकार में हो और जो ख़रीदी और बेची जा सकती हो।
उसने कड़ी मेहनत करके अत्यधिक संपत्ति अर्जित की।अर्थ : ಯಾವುದೋ ಒಂದರ ಮೇಲೆ ಕರ ಅಥವಾ ಶುಲ್ಕ ಹಾಕಬಹುದಾದ
उदाहरणे :
ಎಲ್ಲಾರು ತಮ್ಮ ಆಸ್ತಿ-ಪಾಸ್ತಿಯ ಬಗೆಗೆ ವಿವರಣೆ ನೀಡಬೇಕು.
समानार्थी : ಆದಾಯ, ಆಸ್ತಿ-ಪಾಸ್ತಿ
इतर भाषांमध्ये अनुवाद :