अर्थ : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)
उदाहरणे :
ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.
इतर भाषांमध्ये अनुवाद :
अर्थ : ವ್ಯಾಕರಣದಲ್ಲಿನ ಪರಿವರ್ತನೆಯಿಂದ ಎರಡು ಅಕ್ಷರಗಳು ಸಂಯೋಗವಾಗುವುದರ ಕಾರಣದಿಂದ ಆಗುವಂತಹದ್ದು
उदाहरणे :
ರಮಾ ಮತ್ತು ಈಶ ಜೋಡಣೆಸಂಯೋಗವಾಗುವುದರಿಂದ ರಮೇಶ ಆಗುತ್ತದೆ.
इतर भाषांमध्ये अनुवाद :
The articulatory process whereby the pronunciation of a word or morpheme changes when it is followed immediately by another (especially in fluent speech).
sandhiअर्थ : ಯಾವುದಾದರು ವಸ್ತುವಿನ ಪೃಷ್ಠಭಾಗದಿಂದ ಏನನ್ನಾದರೂ ತೆಗೆಯುವುದಕ್ಕಾಗಿ ಮಾಡಿರುವ ಬರಿದಾದ ಸ್ಥಾನ
उदाहरणे :
ಮೇಜಿನ ಕೆಳ ಭಾಗದಲ್ಲಿರುವ ಗೂಡಿನಲ್ಲಿ ಸಾಮಾನನ್ನು ಹೊರತೆಗೆಯುವುದಕ್ಕಾಗಿ ಸಂಧಿಯನ್ನು ಮಾಡಲಾಗಿದೆ.
समानार्थी : ಸಂಧು
इतर भाषांमध्ये अनुवाद :
अर्थ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
उदाहरणे :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
समानार्थी : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡಣೆ, ಜೋಡನೆ, ಮಿಲನ
इतर भाषांमध्ये अनुवाद :
(anatomy) the point of connection between two bones or elements of a skeleton (especially if it allows motion).
articulatio, articulation, jointअर्थ : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ
उदाहरणे :
ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.
समानार्थी : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ರಾಜಿ, ವಚನ, ಸಂಧಾನ, ಸ್ನೇಹ
इतर भाषांमध्ये अनुवाद :
राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।
दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।