अर्थ : ಕೋಪಗೊಂಡವವರನ್ನು ಸಂತೋಷದಿಂದ ಇರುವ ಹಾಗಿ ಮಾಡುವ ಪ್ರಕ್ರಿಯೆ
उदाहरणे :
ಅಮ್ಮ ತನ್ನ ಮಗುವನ್ನು ಸಮಾಧಾನ ಪಡಿಸುತ್ತಿದ್ದಳು.
समानार्थी : ಸಮಾಧಾನ ಪಡಿಸು, ಸಾಂತ್ವನ
इतर भाषांमध्ये अनुवाद :
रूठे हुए को प्रसन्न करना।
माँ अपने बच्चे को मना रही है।अर्थ : ಯಾವುದೇ ತರಹದ ಮನೋವೇಗವನ್ನು ತಡೆಯುವ ಪ್ರಕ್ರಿಯೆ
उदाहरणे :
ಜನನ-ಮರಣವು ಪ್ರಕೃತಿಯ ನಿಯಮ ನೀವು ಇದಕ್ಕೆಲ್ಲಾ ಅಳದೆ ನಿಮ್ಮನ್ನು ನೀವು ಸಂತೈಸಿಕೊಳ್ಳಿ.
समानार्थी : ಸಮಾಧಾನ ತಂದುಕೊ, ಸಮಾಧಾನ ಮಾಡಿಕೊ
इतर भाषांमध्ये अनुवाद :