अर्थ : ಯಾವುದೇ ಯಂತ್ರಗಳನ್ನು ಚಾಲನೆ ಮಾಡುವವನುಓಡಿಸುವವನು
उदाहरणे :
ಎಲ್ಲ ಕೆಲಸಗಾರರು ಸಂಚಾಲಕನ ಪ್ರರೀಕ್ಷೆ ಮಾಡುತ್ತಿದ್ದಾರೆ.
इतर भाषांमध्ये अनुवाद :
An agent that operates some apparatus or machine.
The operator of the switchboard.अर्थ : ಯಾವುದಾದರು ವ್ಯಾಪಾರವನ್ನು ಮಾಡುವವ ಅಥವಾ ಅದರ ಮಾಲೀಕ
उदाहरणे :
ವೋಡೋ ಫೋನ್ ಸಂಚಾಲಕನ ಹತ್ತಿರ ನಾನು ಮಾತನಾಡಿದ್ದೆ.
इतर भाषांमध्ये अनुवाद :
अर्थ : ಶಾಸನವನ್ನು ಮಾಡುವವನು
उदाहरणे :
ಶಿವಾಜಿಯು ಒಬ್ಬ ಒಳ್ಳೆಯ ಶಾಸಕ.
समानार्थी : ನಿಮಯ ವಿಧಿಸುವವ, ಶಾಸಕ, ಶಾಸನಸಭೆಯ ಸದಸ್ಯ
इतर भाषांमध्ये अनुवाद :
अर्थ : ಯಾವುದಾದರೂ ಕೆಲಸಕ್ಕೆ ಚಾಲನೆ ಕೊಡುವವ
उदाहरणे :
ನನ್ನ ಚಿಕ್ಕಪ್ಪನು ಈ ಕಂಪನಿಯ ಸಂಚಾಲಕ.
इतर भाषांमध्ये अनुवाद :