पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಗ್ರಾಹಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಗ್ರಾಹಕ   ನಾಮಪದ

अर्थ : ಯಾವುದೇ ವಸ್ತು ಅಥವಾ ಸಂಗತಿಯನ್ನು ಕೂಡಿಹಾಕುವವನು ಅಥವಾ ಹಲವೆಡೆ ಇರುವ ವಸ್ತು ಅಥವಾ ಸಂಗತಿಯನ್ನು ಒಂದೆಡೆ ಕೂಡುಹಾಕುವವನು

उदाहरणे : ತುಂಬಾ ಅಪರೂಪದ ವಸ್ತುವನ್ನು ಸಂಗ್ರಹಿಸುವ ಸಂಗ್ರಾಹಕನು ತುಂಬಾ ಶ್ರಮ ವಹಿಸಿದ್ದಾನೆ.

समानार्थी : ಕಲೆ ಹಾಕುವವ, ಕೂಡಿ ಹಾಕುವವ, ಶೇಖರಿಸುವವ, ಸಂಗ್ರಾಹಕ ಕರ್ತ, ಸಂಗ್ರಾಹಕ-ಕರ್ತ, ಸಂಚಾಯಕ


इतर भाषांमध्ये अनुवाद :

वह जो किसी वस्तु आदि का संग्रह करता हो।

दुर्लभ वस्तुओं का संग्रह करने के लिए संग्रहकर्ताओं को बहुत मेहनत करनी पड़ती है।
संग्रह-कर्ता, संग्रह-कर्त्ता, संग्रहकर्ता, संग्रहकर्त्ता, संग्रही

A person who collects things.

aggregator, collector

ಸಂಗ್ರಾಹಕ   ಗುಣವಾಚಕ

अर्थ : ಸಂಗ್ರಹ ಮಾಡುವವ

उदाहरणे : ಕೂಡಿಹಾಕುವ ಕಲೆ ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕ.

समानार्थी : ಕಲೆ ಹಾಕುವ, ಕೂಡಿ ಹಾಕುವ, ಶೇಖರಿಸುವ, ಸಂಗ್ರಹ ಕರ್ತ, ಸಂಗ್ರಹ-ಕರ್ತ, ಸಂಗ್ರಹಕರ್ತ, ಸಂಚಾಯಕ


इतर भाषांमध्ये अनुवाद :

संग्रह करने वाला।

अधिकारियों ने अनाजों के संग्रहकर्ता व्यापारियों के गोदामों में छापा मारा।
संग्रह-कर्ता, संग्रह-कर्त्ता, संग्रहकर्ता, संग्रहकर्त्ता, संग्रही

चौपाल