अर्थ : ಯಾವುದರಲ್ಲಿ ಸಂಗೀತವಿದೆಯೋ
उदाहरणे :
ಮೀರಾಳ ಸಂಗೀತಾತ್ಮಕ ಪದಗಳು ಭಕ್ತಿಭಾವದಿಂದ ಕೂಡಿರುತ್ತದೆ.
समानार्थी : ಸಂಗೀತಮಯ, ಸಂಗೀತಮಯವಾದ, ಸಂಗೀತಮಯವಾದಂತಹ, ಸಂಗೀತಾತ್ಮಕ, ಸಂಗೀತಾತ್ಮಕವಾದ
इतर भाषांमध्ये अनुवाद :
Characteristic of or resembling or accompanied by music.
A musical speaking voice.