पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಗಡಿಗ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಗಡಿಗ   ನಾಮಪದ

अर्थ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

उदाहरणे : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

समानार्थी : ಒಡನಾಡಿ, ಗೆಳೆಯ, ಜೊತೆಗಾರ, ಪ್ರೇಮಿ, ಸಹಚರ


इतर भाषांमध्ये अनुवाद :

अर्थ : ಒಟ್ಟಿಗೆ ಇರುವ ವ್ಯಕ್ತಿ

उदाहरणे : ನನ್ನ ಎಲ್ಲಾ ಜೊತೆಗಾರರು ತಮ್ಮ ಮನೆಗೆ ಹೋದರು.

समानार्थी : ಗೆಳೆಯ, ಜತೆಗಾರ, ಸಹಚರ


इतर भाषांमध्ये अनुवाद :

वह जो साथ रहता या (किसी विशिष्ट योग्यता वाला) कार्य करता हो।

मेरे सब साथी घर चले गए हैं।
रामनिवास की दूतावास में व्यावसायिक सहचारी के पद पर नियुक्ति हुई है।
अनुचर, अनुचारक, शरीक, सहचर, सहचारी, साथी

अर्थ : ಭೇಟಿಯಾಗುವ ಅಥವಾ ದರ್ಶನ ಮಾಡುವವರು

उदाहरणे : ಮಂತ್ರಿಗಳ ನಿವಾಸದ ಬಳಿ ಪರಿಚಿತರ ಗುಂಪೇ ಸೇರಿತ್ತು.

समानार्थी : ಗುರುತಿನ, ದರ್ಶಕ, ಪರಿಚಿತ


इतर भाषांमध्ये अनुवाद :

मुलाक़ात या भेंट करने वाला।

मंत्रीजी के निवास पर मुलाक़ातियों की भीड़ लगी हुई है।
भेंटकर्ता, मुलाक़ाती, मुलाकाती

Someone who visits.

visitant, visitor

अर्थ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

उदाहरणे : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

समानार्थी : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಪುರುಷ, ಮನೆಯವರು, ಸಂಗಾತಿ


इतर भाषांमध्ये अनुवाद :

A married man. A woman's partner in marriage.

hubby, husband, married man

चौपाल