सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು
उदाहरणे : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.
समानार्थी : ನಾಚು, ಮಂದನಾಗು, ಹಿಂದೆ ಸರಿ
इतर भाषांमध्ये अनुवाद :हिन्दी
बातचीत या झगड़े आदि में धीमा पड़ना।
अर्थ : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ
उदाहरणे : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.
समानार्थी : ನಾಚಿಕೆಪಡು, ನಾಚಿಸು, ನಾಚು, ಸಂಕೋಚಿಸು
इतर भाषांमध्ये अनुवाद :हिन्दी English
लाज या शर्म से सिर नीचा करना।
Turn red, as if in embarrassment or shame.
स्थापित करा