अर्थ : ದುಃಖವನ್ನು ಅನುಭವಿಸದ ಅಥವಾ ಸಂಕಷ್ಟಕ್ಕೆ ಒಳಗಾಗದ
उदाहरणे :
ಅವನು ಇನ್ನೂ ಕಷ್ಟ ತಿಳಿಯದ ಮನುಷ್ಯ, ಒಂದು ಬಾರಿ ಜೀವನದಲ್ಲಿ ಪೆಟ್ಟು ಬಿದ್ದ ಮೇಲೆ ಸರಿ ಹೋಗುತ್ತಾನೆ.
समानार्थी : ಕಷ್ಟ ತಿಳಿಯದ, ಕಷ್ಟ ತಿಳಿಯದಂತ, ಕಷ್ಟ ತಿಳಿಯದಂತಹ, ದುಃಖ ಅನುಭವಿಸದ, ದುಃಖ ಅನುಭವಿಸದಂತ, ದುಃಖ ಅನುಭವಿಸದಂತಹ, ಸಂಕಷ್ಟಕ್ಕೆ ಒಳಗಾಗದ, ಸಂಕಷ್ಟಕ್ಕೆ ಒಳಗಾಗದಂತಹ
इतर भाषांमध्ये अनुवाद :