पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಕಲ್ಪ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಕಲ್ಪ   ನಾಮಪದ

अर्थ : ಸಂಕಲ್ಪವನ್ನು ಮಾಡುವ ಕ್ರಿಯೆ ಅಥವಾ ಭಾವ

उदाहरणे : ಸಂಕಲ್ಪದ ನಂತರದಲ್ಲಿ ಇವರಿಬ್ಬರು ಉತ್ಸವದ ಕಾರ್ಯದಲ್ಲಿ ಭಾಗಿಗಳಾದರು.

समानार्थी : ವ್ರತ ಆಚರಣೆ, ವ್ರತ ಧಾರಣೆ, ವ್ರತ-ಆಚರಣೆ, ವ್ರತ-ಧಾರಣೆ, ವ್ರತಧಾರಣೆ, ವ್ರತಾಚರಣೆ


इतर भाषांमध्ये अनुवाद :

संकल्प करने की क्रिया या भाव।

संकल्पन के बाद वह दूने उत्साह से अपने कार्य में लग गया।
निश्चयन, व्रत धारण, संकल्पन, संकल्पना

ಸಂಕಲ್ಪ   ಗುಣವಾಚಕ

अर्थ : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ

उदाहरणे : ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.

समानार्थी : ನಿಶ್ಚಯ, ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪದಂತ, ಸಂಕಲ್ಪದಂತಹ


इतर भाषांमध्ये अनुवाद :

जिसका संकल्प लिया गया हो।

भीष्म आजीवन अविवाहित रहने के लिए संकल्पित थे।
संकल्पित

चौपाल