अर्थ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ
उदाहरणे :
ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
समानार्थी : ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರ, ಸಂಕಟಕರವಾದ, ಸಂಕಟಕರವಾದಂತ
इतर भाषांमध्ये अनुवाद :