पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಸಂಕಟ ಪಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಸಂಕಟ ಪಡು   ಕ್ರಿಯಾಪದ

अर्थ : ಒಳ್ಳೆಯ ಗುಣವನ್ನು ವರ್ಣಿಸುತ್ತಾ ಸಂಕಟವನ್ನು ನೆನಸಿಕೊಳ್ಳುವ ಪ್ರಕ್ರಿಯೆ

उदाहरणे : ಅವನೊಬ್ಬ ಒಳ್ಳೆಯ ತಂದೆಯಾಗದ ಕಾರಣ ಬಹಳ ನೋವನ್ನು ಅನುಭವಿಸುತ್ತಿದ್ದಾನೆ.

समानार्थी : ನೋವು ಅನುಭವಿಸು


इतर भाषांमध्ये अनुवाद :

* अच्छे गुणों का बखान करके हीनता महसूस करना।

वह एक अच्छा पिता न हो पाने के कारण हीनता महसूस कर रहा है।
हीनता महसूस करना

अर्थ : ಯಾರೋ ಒಬ್ಬರಿಗೆ ಕೆಟ್ಟದಾಗುವ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಪ್ರತಿಪಕ್ಷದವರು ಯಾವಾಗ ಬೇಕಾದರು ಸಂಕಟ ಪಡಬಹುದು.


इतर भाषांमध्ये अनुवाद :

किसी का अनिष्ट करना।

वे प्रतिपक्षी पर कभी भी गाज गिरा सकते हैं।
गाज गिराना, बिजली गिराना, मुसीबत लाना, वज्रपात करना

Cause or do harm to.

These pills won't harm your system.
harm

अर्थ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

उदाहरणे : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

समानार्थी : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ-ಪಡು, ಸಂಕಟಪಡು


इतर भाषांमध्ये अनुवाद :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना

चौपाल